* ಯುಎನ್ ಸೆಕ್ರೆಟರಿ ಜನರಲ್ ಅವರ ಆಹ್ವಾನದ ಮೇರೆಗೆ ಭಾರತವು ಜಾಗತಿಕ ಬಿಕ್ಕಟ್ಟು ಪ್ರತಿಕ್ರಿಯೆ ಗುಂಪಿನ (ಜಿಸಿಆರ್‌ಜಿ) ಚಾಂಪಿಯನ್ಸ್ ಗ್ರೂಪ್‌ಗೆ ಸೇರಿದೆ.ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ( ಎಂಇಎ ) ತಿಳಿಸಿದೆ.
* ಆಹಾರ ಮತ್ತು ಇಂಧನ ಭದ್ರತೆ ಸವಾಲುಗಳಂತಹ ತುರ್ತು ಮತ್ತು ನಿರ್ಣಾಯಕ ಜಾಗತಿಕ ಸಮಸ್ಯೆಗಳನ್ನು ಪರಿಹರಿಸಲು ಕಳೆದ ವರ್ಷ ಮಾರ್ಚ್‌ನಲ್ಲಿ ಯುಎನ್ ಸೆಕ್ರೆಟರಿ ಜನರಲ್ (ಯುಎನ್‌ಎಸ್‌ಜಿ) ಜಿಸಿಆರ್‌ಜಿಯನ್ನು ಸ್ಥಾಪಿಸಿದರು .
ಶನಿವಾರ, 08 ಜುಲೈ 2023
12:21 ಅಪರಾಹ್ನ
Daily PDF
ಗ್ಲೋಬಲ್ ಕ್ರೈಸಿಸ್ ರೆಸ್ಪಾನ್ಸ್ ಗ್ರೂಪ್ ಚಾಂಪಿಯನ್ಸ್ ಗ್ರೂಪ್‌ಗೆ ಸೇರಿದ ಭಾರತ
Authored by:
Bhagya R K