* ಶ್ರೀ ಕಮಲ್ ಕಿಶೋರ್ ಸೋನ್ ಅವರು ರಾಜ್ಯ ವಿಮಾ ನಿಗಮದ (ESIC) ಮಹಾನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
* ಶ್ರೀ ಕಮಲ್ ಕಿಶೋರ್ ಸೋನ್ ಅವರು ಹಿರಿಯ IAS ಅಧಿಕಾರಿಯಾಗಿದ್ದು, ಸಾರ್ವಜನಿಕ ಸೇವೆಯಲ್ಲಿ ವಿಶಿಷ್ಟವಾದ ವೃತ್ತಿಜೀವನವನ್ನು ಹೊಂದಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ವಿವಿಧ ಆಡಳಿತಾತ್ಮಕ ಪಾತ್ರಗಳಲ್ಲಿ ಅವರ ವ್ಯಾಪಕ ಅನುಭವವು ಹೊಂದಿದ್ದಾರೆ.
* ಜಾರ್ಖಂಡ್ ಕೇಡರ್‌ನ 1988 ರ ಬ್ಯಾಚ್ ನ ಹಿರಿಯ IAS ಅಧಿಕಾರಿಯಾಗಿದ್ದರು.
* ESIC ಮಹಾನಿರ್ದೇಶಕ ಡಿಜಿಟಲೀಕರಣ ಮೇಲೆ ಕೇಂದ್ರೀಕರಿಸಿದೆ.ಅಸಂಘಟಿತ ವಲಯಗಳ ಕಾರ್ಮಿಕರಿಗೆ ತನ್ನ ವ್ಯಾಪ್ತಿಯನ್ನು ವಿಸ್ತರಿರಿಸಿದೆ ಎಂದು ಭಾರತದ ಎಲ್ಲಾ ಕಾರ್ಮಿಕರಿಗೆ ಸಮಗ್ರ ಮತ್ತು ಸಾಮಾಜಿಕ ಭದ್ರತೆಯನ್ನು ಕಾಪಾಡಿಕೊಳ್ಳುವ ವಿಶಾಲ ಗುರಿಯನ್ನು ಕಮಲ್ ಕಿಶೋರ್ ಸೋನ್ ಹೊಂದಿದ್ದಾರೆ.
ESIC ನೂತನ ಮಹಾನಿರ್ದೇಶಕರಾಗಿ ಶ್ರೀ ಕಮಲ್ ಕಿಶೋರ್ ಸೋನ್ ನೇಮಕ
Published by Yallamma G
07 ಜೂನ್ 2024