* ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ಕಂಪನಿಯು 2022- 23ನೇ ಸಾಲಿನಲ್ಲಿ ಒಂದೇ ಸ್ಥಳದಲ್ಲಿ ತೈಲ ಸಂಸ್ಕರಣೆ ಮಾಡುವ ದೇಶದ ಸರ್ಕಾರಿ ಸ್ವಾಮ್ಯದ ರಿಫೈನರಿಗಳ ಪೈಕಿ ಅತಿದೊಡ್ಡ ರಿಫೈನರಿ ಎಂದು ಜುಲೈ 26 ರಂದು (ಬುಧವಾರ) ತಿಳಿಸಿದೆ.
* ಹಣಕಾಸು ವರ್ಷದಲ್ಲಿ 1.71 ಕೋಟಿ ಮೆಟ್ರಿಕ್ ಟನ್ ಕಚ್ಚಾತೈಲವನ್ನು ಸಂಸ್ಕರಿಸುವ ಮೂಲಕ ಎಂಆರ್‌ಪಿಎಲ್ ಸಾಧನೆ ಮಾಡಲಾಗಿದ್ದು, ರಾಷ್ಟ್ರದ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಕರಣಾ ಘಟಕಗಳು ಸಂಸ್ಕರಿಸುವ ಕಚ್ಚಾತೈಲದಲ್ಲಿ ಶೇ 10 ರಷ್ಟು ಎಂಆರ್‌ಪಿಎಲ್ ರಿಫೈನರಿಯನ್ನು ಸಂಸ್ಕರಿಸುತ್ತದೆ.
* ಕಚ್ಚಾತೈಲಗಳನ್ನು ಸಂಸ್ಕರಿಸುವ ಎಂಆರ್‌ಪಿಎಲ್ ಅನ್ನು ಮಧ್ಯಪ್ರಾಚ್ಯ, ರಷ್ಯಾ, ಆಫ್ರಿಕಾ, ದಕ್ಷಿಣ ಅಮೆರಿಕ, ಯುರೋಪ್‌ನ ಕಚ್ಚಾತೈಲವನ್ನು ಸಂಸ್ಕರಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಲಾಗಿದೆ.
ಗುರುವಾರ, 27 ಜುಲೈ 2023
11:17 ಪೂರ್ವಾಹ್ನ
Daily PDF
ಎಂಆರ್‌ಪಿಎಲ್ ಕಂಪನಿಯು ದೇಶದ ಅತಿ ದೊಡ್ಡ ರಿಫೈನರಿ
Authored by:
Bhagya R K