* ವಿಶಿಷ್ಟ ಸೇವಾ ಪದಕವನ್ನು ಪಡೆದ ಏರ್ ಮಾರ್ಷಲ್ ರಾಜೇಶ್ ಕುಮಾರ್ ಆನಂದ್ ರವರು ಏರ್ ಆಫೀಸರ್-ಇನ್-ಚಾರ್ಜ್ ಅಡ್ಮಿನಿಸ್ಟ್ರೇಷನ್ (AOA) ಆಗಿ ಜೂನ್ 1, 2023 ರಂದು ಅಧಿಕಾರ ವಹಿಸಿಕೊಂಡರು.
* ಏರ್ ಆಫೀಸರ್-ಇನ್-ಚಾರ್ಜ್ ಅಡ್ಮಿನಿಸ್ಟ್ರೇಷನ್ ಆಗಿ, ಮಾನವ ಸಂಪನ್ಮೂಲಗಳು, ಲಾಜಿಸ್ಟಿಕ್ಸ್, ಮೂಲಸೌಕರ್ಯ ಮತ್ತು ಕಲ್ಯಾಣ ಸೇರಿದಂತೆ ಭಾರತೀಯ ವಾಯುಪಡೆಯ ಆಡಳಿತಾತ್ಮಕ ಕಾರ್ಯಗಳನ್ನು AOA ನೋಡಿಕೊಳ್ಳುತ್ತದೆ.
* ಜನವರಿ 2022 ರಲ್ಲಿ ರಾಜೇಶ್ ಕುಮಾರ್ ಆನಂದ್ ರವರಿಗೆ ಭಾರತದ ರಾಷ್ಟ್ರಪತಿಗಳಿಂದ ಅವರಿಗೆ ವಿಶಿಷ್ಟ ಸೇವಾ ಪದಕವನ್ನು ನೀಡಿ ಗೌರವಿಸಲಾಯಿತು.
ಏರ್ ಮಾರ್ಷಲ್ ರಾಜೇಶ್ ಕುಮಾರ್ ಆನಂದ್ ರವರು ಏರ್ ಆಫೀಸರ್ ಇನ್ ಚಾರ್ಜ್ ಆಡಳಿತದ ಅಧಿಕಾರ ಸ್ವೀಕಾರ
Published by Yallamma G
08 ಜೂನ್ 2023