* ಯುನಿವರ್ಸಲ್ ಡಿಕ್ಲರೇಶನ್ ಆಫ್ ಹ್ಯೂಮನ್ ರೈಟ್ಸ್ (UDHR) ತನ್ನ 75 ನೇ ವಾರ್ಷಿಕೋತ್ಸವವನ್ನು 2023 ರಲ್ಲಿ ಆಚರಿಸಲಿದ್ದು, ಇದು ವಿಶ್ವಾದ್ಯಂತ ಮಹತ್ವದ ಬದ್ಧತೆಯ ಸಂದರ್ಭವನ್ನು ಗುರುತಿಸುತ್ತದೆ.
* 1948ರ ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲಿ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯನ್ನು ಮಾನವ ಹಕ್ಕುಗಳ ದಿನ ಎಂದು ಅಂಗೀಕರಿಸಲಾಯಿತು. ಮಾನವ ಹಕ್ಕುಗಳ ದಿನವನ್ನು ಔಷಚಾರಿಕವಾಗಿ 1950ರಲ್ಲಿ ಸ್ಥಾಪಿಸಲಾಯಿತು.
* "ಎಲ್ಲರಿಗೂ ಸ್ವಾತಂತ್ರ್ಯ, ಸಮಾನತೆ ಮತ್ತು ನ್ಯಾಯ" ಎಂಬುವುದು 2023 ರ ಮಾನವ ಹಕ್ಕುಗಳ ದಿನದ ಘೋಷವಾಕ್ಯವಾಗಿದೆ.
* ಪ್ರತಿಯೊಬ್ಬ ವ್ಯಕ್ತಿಗೂ ಸೇರಿಸುವ ಮೂಲಭೂತ ಹಕ್ಕುಗಳು ಹಾಗೂ ಸ್ವಾತ್ರಂತ್ಯವನ್ನು ನೆನಪಿಸುವ ಕಾರ್ಯ ಮಾಡುತ್ತದೆ. ಮಾನವ ಹಕ್ಕುಗಳನ್ನು ಎತ್ತಿ ಹಿಡಿಯುವ ಮತ್ತು ರಕ್ಷಿಸುವ ಸಾಮೂಹಿಕ ಜವಾಬ್ದಾರಿಯನ್ನು ಒತ್ತಿ ಹೇಳುತ್ತದೆ.
ರವಿವಾರ, 10 ಡಿಸೆಂಬರ್ 2023
8:50 ಅಪರಾಹ್ನ
Daily PDF
ಡಿಸೆಂಬರ್ 10 : ಮಾನವ ಹಕ್ಕುಗಳ ದಿನ
Authored by:
Akshata Halli