ಭಾರತದ ಮೊದಲ ಚಾರ್ಜಿಂಗ್ ಪ್ಲಾಜಾ ದೆಹಲಿಯಲ್ಲಿ ಉದ್ಘಾಟನೆ
Published by Basavaraj Halli
21 ಜುಲೈ 2020
ಭಾರತ ಸರ್ಕಾರದ ವಿದ್ಯುತ್, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಶ್ರೀ ಆರ್ ಕೆ ಸಿಂಗ್ ಅವರು ನವದೆಹಲಿಯ ಚೆಲ್ಮ್ಸ್ಫೋರ್ಡ್ ಕ್ಲಬ್ನಲ್ಲಿ ದೇಶದ ಮೊದಲ ಸಾರ್ವಜನಿಕ ವಿದ್ಯುತ್ ವಾಹನ ಚಾರ್ಜಿಂಗ್ ಪ್ಲಾಜಾವನ್ನು ಉದ್ಘಾಟಿಸಿದರು.
* ಈ ಚಾರ್ಜಿಂಗ್ ಪ್ಲಾಜಾ ಜೊತೆಗೆ ಸಚಿವರು RAISE (Retrofit of Air-conditioning to improve Indoor Air Quality for Safety and Efficiency) ಅನ್ನು ಉದ್ಘಾಟಿಸಿದರು. ಇದು EESL(ಎನರ್ಜಿ ಎಫಿಷಿಯೆನ್ಸಿ ಸರ್ವೀಸಸ್ ಲಿಮಿಟೆಡ್) ಮತ್ತು USIID (ಯುಎಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್) ಜಂಟಿ ಉಪಕ್ರಮವಾಗಿದೆ.