ಪೂರ್ವ ಹಿಂದೂ ಮಹಾಸಾಗರದಲ್ಲಿ ಜೈಂಟ್ ಸಮುದ್ರ ಜಿರಳೆಗಳನ್ನು ಪತ್ತೆಮಾಡಿದ ವಿಜ್ಞಾನಿಗಳು
Published by Basavaraj Halli
21 ಜುಲೈ 2020
ದಿನಾಂಕ ಜುಲೈ 19, 2020 ರಂದು, ಪೂರ್ವ ಹಿಂದೂ ಮಹಾಸಾಗರದಲ್ಲಿ ವಿಜ್ಞಾನಿಗಳು ಮೊದಲ “ಸೂಪರ್ ಜೈಂಟ್ ಐಸೊಪಾಡ್” ಜಾತಿಗಳ ಸಮುದ್ರ ಜಿರಲೆಯನ್ನು ಪತ್ತೆ ಹಚ್ಚಿದ್ದಾರೆ.
* ಸಿಂಗಪುರದ ಸಂಶೋಧಕರ ತಂಡ ಹಿಂದೂ ಮಹಾಸಾಗರದಲ್ಲಿ ಹೊಸ ಜಾತಿಯ ಜಿರಳೆಯನ್ನು ಪತ್ತೆಹಚ್ಚಿದೆ.
* ಹೊಸದಾಗಿ ಕಂಡುಬಂದಿರುವ ಈ ಜಿರಳೆ ಪ್ರಭೇದಗಳಿಗೆ “ಬಾಥಿನೋಮಸ್ ರಾಕ್ಸಾಸಾ” ಎಂದು ಹೆಸರಿಸಲಾಗಿದೆ.