ಫೆಡರಲ್ ಬ್ಯಾಂಕ್ ಎಂಡಿ ಮತ್ತು ಸಿಇಒ ಆಗಿ ಶ್ಯಾಮ್ ಶ್ರೀನಿವಾಸನ್ ಮರು ನೇಮಕ
Published by Basavaraj Halli
17 ಜುಲೈ 2020
ನವದೆಹಲಿ : ಶ್ಯಾಮ್ ಶ್ರೀನಿವಾಸನ್ ಅವರನ್ನು ಫೆಡರಲ್ ಬ್ಯಾಂಕಿನ ಎಂಡಿ ಮತ್ತು ಸಿಇಒ ಆಗಿ ಮರುನೇಮಕ ಮಾಡಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಅನುಮೋದನೆ ನೀಡಿದೆ.