ನೀತಿ ಆಯೋಗದಿಂದ "ಬಿಹೇವಿಯರ್ ಚೇಂಜ್"(ನಡುವಳಿಕೆ ಬದಲಾವಣೆ) ಅಭಿಯಾನ ಆರಂಭ
Published by Basavaraj Halli
26 ಜೂನ್ 2020
ನೀತಿ ಆಯೋಗವು ‘ನ್ಯಾವಿಗೇಟ್ ದಿ ನ್ಯೂ ನಾರ್ಮಲ್’ (ಹೊಸ ಸಹಜತೆಯತ್ತ ಸಂಚಾರ) ಎಂಬ ಹೆಸರಿನ ನೂತನ ಅಭಿಯಾನವನ್ನು ಜೂನ್ 25 ರಂದು ಆರಂಬಿಸಿತು.
ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ನ ಸಹಭಾಗಿತ್ವದೊಂದಿದೆ "ಬಿಹೇವಿಯರ್ ಚೇಂಜ್" ಅಭಿಯಾನವನ್ನು ಆರಂಭಿಸಲಾಗಿದೆ.
ಅಭಿಯಾನದ ಗುರಿ : ಭಾರತವು ಬರುವ ದಿನಗಳಲ್ಲಿ ಲಾಕ್ ಡೌನ್ ತೆರವುಗೊಳಿಸಲಿದ್ದು, ಜನರು ತಮ್ಮ ದೈನಂದಿನ ದಿನಚರಿಯ ಭಾಗವಾಗಿ ಮುಖಗವಸುಗಳನ್ನು ಧರಿಸುವದು ಸೇರಿ ಕೋರೋಣ ಕುರಿತು ಸುರಕ್ಷಿತ ನಡವಳಿಕೆಯನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುವದು ಈ ಅಭಿಯಾನದ ಉದ್ದೇಶವಾಗಿದೆ.
* ವೆಬ್ ಪೋರ್ಟಲ್ (http://www.covidthenewnormal.com/): ಇದು COVID-19 ಕುರಿತು ತೆಗೆದುಕೊಳ್ಳಬೇಕಾದ ಸುರಕ್ಷಿತಾ ನಡವಳಿಕೆಗಳ ಮಾನದಂಡಗಳನ್ನು ಒಳಗೊಂಡಿದೆ.