ರಷ್ಯಾದ ಸಂಸ್ಥೆಗಳಿಂದ 2023 ರಲ್ಲಿ ಬಾಹ್ಯಾಕಾಶಕ್ಕೆ ಮೊದಲ ಪ್ರವಾಸಿಗರನ್ನು ಕರೆದೊಯ್ಯಲು ಯೋಜನೆ
Published by Basavaraj Halli
26 ಜೂನ್ 2020
ರಷ್ಯಾದ ರಾಷ್ಟ್ರದ ಕಂಪನಿಗಳಾದ S.P. Korolev Rocket ಮತ್ತು Space Corporation Energia ಬರುವ 2023 ನೆ ವರ್ಷದಲ್ಲಿ ಬಾಹ್ಯಾಕಾಶಯಾನಕ್ಕೆ ವಿಶ್ವದಲ್ಲೇ ಮೊದಲ ಬಾರಿಗೆ ಪ್ರವಾಸಿಗರನ್ನು ಕರೆದೊಯ್ಯುವುದಾಗಿ ಘೋಷಿಸಿದೆ.
ಒಪ್ಪಂದದ ಪ್ರಕಾರ, ಎರಡೂ ಕಂಪನಿಗಳ ಜಂಟಿಯಾಗಿ 2023 ರಲ್ಲಿ ಇಬ್ಬರು ಪ್ರವಾಸಿಗರನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಕಳುಹಿಸಲಾಗುವುದು.
* ಡೆನ್ನಿಸ್ ಟಿಟೊ (ಯುನೈಟೆಡ್ ಸ್ಟೇಟ್ಸ್‌ನ ಉದ್ಯಮಿ) ವಿಶ್ವದ ಮೊದಲ ಖಾಸಗಿ ಬಾಹ್ಯಾಕಾಶ ಪ್ರವಾಸಿ ಎನಿಸಿಕೊಂಡಿದ್ದಾರೆ.