ಭೂಮಿಯ ಕಾಂತಗೋಳವನ್ನು ಅಭ್ಯಸಿಸಲು ಭಾರತೀಯ ವಿಜ್ಞಾನಿಗಳ ಹೊಸ ಕೋಡ್
Published by Siddaram Halli
03 ಮೇ 2020
ಭೂಮಿಯ ಕಾಂತಗೋಳದಲ್ಲಿ ವಿದ್ಯುತ್ ಕ್ಷೇತ್ರದ ರಚನೆ ಕುರಿತು ಅಧ್ಯಯನ ಮಾಡಲು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಜಿಯೋಮ್ಯಾಗ್ನೆಟಿಸಂ(IIG)ನ ಭಾರತೀಯ ವಿಜ್ಞಾನಿಗಳು ನೂತನ ದ್ರವ ಸಿಮ್ಯುಲೇಶನ್ ಕೋಡ್ ಅನ್ನು ಅಭಿವೃದ್ಧಿಪಡಿಸಿದ್ದಾರೆ.
* ಈ ನೂತನ ದ್ರವ ಸಿಮ್ಯುಲೇಶನ್ ಕೋಡ್ ಇಂದಾಗಿ ಭವಿಷ್ಯದ ಬಾಹ್ಯಾಕಾಶ ಯೋಜನೆಗಳನ್ನು ಯೋಜಿಸಲು ಸಹಾಯ ಮಾಡುತ್ತದೆ.