WHO ಗೆ 30 ಮಿಲಿಯನ್ ಡಾಲರ್ ಅನುದಾನ ನೀಡುವುದಾಗಿ ಘೋಷಿಸಿದ ಚೀನಾ
Published by Siddaram Halli
23 ಏಪ್ರಿಲ್ 2020
ಬೀಜಿಂಗ್ : ವಿಶ್ವ ಆರೋಗ್ಯ ಸಂಸ್ಥೆಗೆ(WHO) ಅಮೇರಿಕಾ ಅನುದಾನ ಸ್ಥಗಿತಗೊಳಿಸಿದ ಬೆನ್ನಲ್ಲೇ ಚೀನಾ 30 ಮಿಲಿಯನ್ ಡಾಲರು ನಷ್ಟು ಅನುದಾನವನ್ನು ನೀಡುವದಾಗಿ ಚೀನಾ ಹೇಳಿದೆ.
ಕೋವಿಡ್-19 ಸೋಂಕು ಕುರಿತು ವಿಶ್ವ ಆರೋಗ್ಯ ಸಂಸ್ಥೆ ಮೇಲೆ ಆರೋಪಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕದಿಂದ ನೀಡಲಾಗುತ್ತಿದ್ದ ಅನುದಾನವನ್ನು ಸ್ಥಗಿತಗೊಳಿಸಿದ್ದರು.