ಶನಿವಾರ, 11 ಎಪ್ರಿಲ್ 2020
11:30 ಪೂರ್ವಾಹ್ನ
Daily PDF
ದೆಹಲಿ ರಾಜ್ಯ ಸರ್ಕಾರದಿಂದ “ಆಪರೇಷನ್ ಶೀಲ್ಡ್” ಆರಂಭ
Authored by:
Basavaraj Halli
ದಿನಾಂಕ ಏಪ್ರಿಲ್ 9, 2020 ರಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ರಾಷ್ಟ್ರೀಯ ರಾಜಧಾನಿ ದೆಹಲಿಯಾ ವಿವಿಧ ಪ್ರದೇಶಗಳಲ್ಲಿ "ಆಪರೇಷನ್ ಶೀಲ್ಡ್" ಘೋಷಿಸಿದ್ದಾರೆ.
ಆಪರೇಷನ್ ಶೀಲ್ಡ್ ಎಂದರೆ ಸೀಲ್ ಹಾಕುವದು, ಹೋಂ ಕ್ವಾರಂಟೈನ್, ಸುರಕ್ಷಿತ ಅಂತರ ಮತ್ತು ಸೋಂಕಿತರ ಪತ್ತೆಹಚ್ಚುವಿಕೆ, ಅಗತ್ಯತೆಗಳ ಪೂರೈಕೆ, ಸ್ಥಳೀಯ ನೈರ್ಮಲ್ಯ ಮತ್ತು ಮನೆ-ಮನೆಗೆ ತಪಾಸಣೆ.
* .ಈ ಆಪರೇಷನ್ ಶೀಲ್ಡ್ ಕಾರ್ಯಾಚರಣೆಯನ್ನು ದೆಹಲಿಯ 21 ವಲಯಗಳಲ್ಲಿ ಜಾರಿಗೆ ತರಲಾಗುವುದು.
* ಈ ಎಲ್ಲಾ 21 ವಲಯಗಳ ಪ್ರದೇಶ ಅಥವಾ ಸುತ್ತಮುತ್ತಲಿನ ಪ್ರದೇಶಗಳನ್ನು ಮೊಹರು ಮಾಡಬೇಕು