ಶುಕ್ರವಾರ, 10 ಎಪ್ರಿಲ್ 2020
8:30 ಪೂರ್ವಾಹ್ನ
Daily PDF
ಏಪ್ರಿಲ್ 9: CRPF ಶೌರ್ಯ ದಿನ
Authored by:
Basavaraj Halli
ಪ್ರತಿ ವರ್ಷ, ದಿನಾಂಕ ಏಪ್ರಿಲ್ 9 ರಂದು ಭಾರತದಾದ್ಯಂತ "CRPF ಶೌರ್ಯ ದಿವಸ್" ಎಂದು ಆಚರಿಸಲಾಗುತ್ತದೆ.
* ಏಪ್ರಿಲ್ 9, 1965 ರಂದು CRPF ಒಂದು ಸಣ್ಣ ತಂಡವು ಪಾಕಿಸ್ತಾನದ ವಿರುದ್ಧ ರನ್ ಆಫ್ ಕಚ್ ನಲ್ಲಿ 34 ಪಾಕಿಸ್ತಾನಿ ಸೈನಿಕರನ್ನು ಹೊರಹಾಕಿತು. ಇದೆ ಸಂದರ್ಭದಲ್ಲಿ 06 ಸಿಆರ್ಪಿಎಫ್ ಪುರುಷ ಯೋಧರು ಪ್ರಾಣ ಕಳೆದುಕೊಂಡರು ಈ ಧೈರ್ಯಶಾಲಿ ವೀರಯೋಧರಿಗೆ ಗೌರವ ಸಲ್ಲಿಸಲು ಪ್ರತಿವರ್ಷ "CRPF ಶೌರ್ಯ ದಿನ"ವನ್ನು ಆಚರಿಸಲಾಗುತ್ತದೆ.