ಮಂಗಳವಾರ, 07 ಎಪ್ರಿಲ್ 2020
9:05 ಪೂರ್ವಾಹ್ನ
Daily PDF
ವಿದೇಶ ವ್ಯವಹಾರ ಇಲಾಖೆಯ ನೂತನ ವಕ್ತಾರರಾಗಿ ಅನುರಾಗ್ ಶ್ರೀವಾಸ್ತವ ನೇಮಕ
Authored by:
Basavaraj Halli
ನವದೆಹಲಿ : ವಿದೇಶ ವ್ಯವಹಾರ ಇಲಾಖೆಯ ವಕ್ತಾರರಾಗಿ ಹಿರಿಯ ರಾಜತಂತ್ರಜ್ಞರಾದ ಅನುರಾಗ್ ಶ್ರೀವಾಸ್ತವ ಅವರು ಸೋಮವಾರದಂದು (06 ಏಪ್ರಿಲ್) ಅಧಿಕಾರ ಸ್ವೀಕರಿಸಿದರು. ರವೀಶ್ ಕುಮಾರ್ ಅವರಿಂದ ತೆರವಾದ ಸ್ಥಾನಕ್ಕೆ ಅನುರಾಗ್ ಶ್ರೀವಾಸ್ತವರನ್ನು ನೇಮಿಸಲಾಗಿದೆ.
* ಅನುರಾಗ್ ಶ್ರೀವಾಸ್ತವ ಅವರು 1999ರ ಬ್ಯಾಚ್‌ನ ಭಾರತೀಯ ವಿದೇಶಿ ಸೇವಾ ಅಧಿಕಾರಿಯಾಗಿದ್ದಾರೆ
* ಜಿನೇವಾದಲ್ಲಿ ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ನಿಯೋಗದಲ್ಲಿ ಕಾರ್ಯನಿರ್ವಹಿಸಿದ್ದರು.