ಸೋಮವಾರ, 06 ಎಪ್ರಿಲ್ 2020
9:10 ಪೂರ್ವಾಹ್ನ
Daily PDF
ಆಯುಷ್ಮಾನ್ ಭಾರತ್ ಯೋಜನೆಯಡಿ 50 ಕೋಟಿ ಬಡವರು ಪರೀಕ್ಷೆ ಮತ್ತು ಚಿಕಿತ್ಸೆಗೆ ಅರ್ಹರು
Authored by:
Basavaraj Halli
ಭಾರತ ಸರ್ಕಾರದ ಕೇಂದ್ರ ಆರೋಗ್ಯ ಸಚಿವರಾದ ಹರ್ಷವರ್ಧನ್ ಅವರು ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ (ಆಯುಷ್ಮಾನ್ ಭಾರತ್) ಅಡಿಯಲ್ಲಿ 50 ಕೋಟಿಗೂ ಹೆಚ್ಚು ದುರ್ಬಲ ಮತ್ತು ಬಡ ನಾಗರಿಕರು ಚಿಕಿತ್ಸೆ ಪಡೆಯಲು ಅರ್ಹರು ಎಂದು ಘೋಷಿಸಿದ್ದಾರೆ.
* ಆಯುಷ್ಮಾನ್ ಭಾರತ ಯೋಜನೆಯಡಿಯಲ್ಲಿ ಬಡವರು ಮತ್ತು ದುರ್ಬಲರಿಗೆ (ಅಂದರೆ ಯೋಜನೆಯಡಿ ಪ್ರಯೋಜನಗಳನ್ನು ಪಡೆಯಲು ಅರ್ಹ ನಾಗರಿಕರು) ಪರೀಕ್ಷೆಯನ್ನು ಉಚಿತಗೊಳಿಸಲಾಗಿದೆ.