ಸೋಮವಾರ, 06 ಎಪ್ರಿಲ್ 2020
8:45 ಪೂರ್ವಾಹ್ನ
Daily PDF
ಆಪರೇಷನ್ ಸಂಜೀವನಿ: ಮಾಲ್ಡೀವ್ಸ್ಗೆ 6.2 ಮಿಲಿಯನ್ ಟನ್ ಅಗತ್ಯ ಔಷಧಿಗಳ ಸರಬರಾಜು
Authored by:
Basavaraj Halli
ಆಪರೇಷನ್ ಸಂಜೀವನಿ ಹೆಸರಿನಲ್ಲಿ ಭಾರತವು ಮಾಲ್ಡೀವ್ಸ್ ಗೆ ಸುಮಾರು 6.2 ಮಿಲಿಯನ್ ಟನ್ ಗಳಷ್ಟು ಅಗತ್ಯ ಔಷಧಿಗಳನ್ನು ಪೂರೈಸಿದೆ. ಈ ವಸ್ತುಗಳನ್ನು ಪೂರೈಸಲು ಭಾರತೀಯ ವಾಯುಪಡೆಯು ಸಹಕಾರ ನೀಡಿದೆ.
* ಭಾರತೀಯ ವಾಯುಪಡೆಯು ಹರ್ಕ್ಯುಲಸ್ ಸಿ -130 ಜೆ ನಲ್ಲಿ ಈ ಔಷಧಿಗಳನ್ನು ವಿಮಾನದಲ್ಲಿ ಸಾಗಿಸಿತು.