ರವಿವಾರ, 05 ಎಪ್ರಿಲ್ 2020
8:55 ಪೂರ್ವಾಹ್ನ
Daily PDF
ಜೀವನ್: ರೈಲ್ವೆ ಇಲಾಖೆಯಿಂದ ಕಡಿಮೆ ವೆಚ್ಚದ ವೆಂಟಿಲೇಟರ್ ಮಾದರಿ ಪರೀಕ್ಷಿಸಿದ ICMR
Authored by:
Basavaraj Halli
ಕಪುರ್ತಲಾದ ರೈಲು ಕೋಚ್ ಕಾರ್ಖಾನೆಯಿಂದ ನಿರ್ಮಾಣ ಮಾಡಲಾದ ಅತಿ ಕಡಿಮೆ ವೆಚ್ಚದ ಹಾಗೂ ಕಡಿಮೆ ಶಕ್ತಿ ಬಳಸಿಕೊಳ್ಳುವ ವೆಂಟಿಲೇಟರ್ ಮಾದರಿ ತಯಾರಿಸಲಾಗಿದ್ದು, ಈ ಮಾದರಿಗಳನ್ನು ಬಹುಸಂಖ್ಯೆಯಲ್ಲಿ ತಯಾರಿಸುವ ಮೊದಲು ಈ ಮಾದರಿಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಪರೀಕ್ಷಿಸಿದೆ.