ಶನಿವಾರ, 04 ಎಪ್ರಿಲ್ 2020
9:34 ಪೂರ್ವಾಹ್ನ
Daily PDF
ರಾಷ್ಟ್ರೀಯ ಕರೋನಾ ಸಮೀಕ್ಷೆ ನಡೆಸಲು 410 ಜಿಲ್ಲೆಗಳು ಆಯ್ಕೆ
Authored by:
Siddaram Halli
ಕೇಂದ್ರ ಸಚಿವರಾದ ಜಿತೇಂದ್ರ ಸಿಂಗ್ ರವರು COVID-19 ಕುರಿತು ರಾಷ್ಟ್ರೀಯ ಪೂರ್ವಸಿದ್ಧತಾ ಸಮೀಕ್ಷೆಯನ್ನು ಬಿಡುಗಡೆ ಮಾಡಿದರು. ಈ ಸಮೀಕ್ಷೆಯನ್ನು ದೇಶದ 410 ಜಿಲ್ಲೆಗಳಲ್ಲಿ ಮತ್ತು 3 ಕೆಲಸದ ದಿನಗಳಲ್ಲಿ ಪೂರ್ಣಗೊಳಿಸಲಾಗಿದೆ.
* ಈ ಸಮೀಕ್ಷೆ ನಡೆಸಿದ ಮುಖ್ಯ ಉದ್ದೇಶವೆಂದರೆ ಆಯಾ ರಾಜ್ಯಗಳು ಕೋವಿಡ್-19 ವಿರುದ್ಧ ಕೈಗೊಂಡ ಕ್ರಮಗಳು ಅವಲೋಕಿಸುವದು.
ಸಮೀಕ್ಷೆಯ ವರದಿ :
* ವೈರಸ್ ಬಗ್ಗೆ ಜನರ ಅರಿವು ಹೆಚ್ಚಾಗಿದೆ
* 75% ಜನರು ಮುನ್ನೆಚ್ಚರಿಕೆಗಳನ್ನು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ
* 69% ಜನರು ಲಾಕ್ ಡೌನ್ ಅನ್ನು ಶಾಂತಿಯುತ ರೀತಿಯಲ್ಲಿ ನಿರ್ವಹಿಸುತ್ತಿದ್ದಾರೆ.