ಸೋಮವಾರ, 30 ಮಾರ್ಚ್ 2020
12:28 ಅಪರಾಹ್ನ
Daily PDF
ಮೆಗಾ ಬ್ಯಾಂಕ್ ಬಲವರ್ಧನೆ ಯೋಜನೆಗೆ RBI ಅನುಮೋದನೆ ನೀಡಿದೆ
Authored by:
Basavaraj Halli
ದಿನಾಂಕ ಏಪ್ರಿಲ್ 1, 2020 ರಿಂದ 10 ರಾಜ್ಯ ಬ್ಯಾಂಕುಗಳ ವಿಲೀನಗೊಳಿಸಿ 4 ದೊಡ್ಡ ಬ್ಯಾಂಕುಗಳಾಗಿ ಜಾರಿಗೊಳಿಸಲು ಯೋಜನೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಮುಂದಾಗಿದೆ.
ವಿಲೀನ ಯೋಜನೆ
* ಈ ಯೋಜನೆಯ ಪ್ರಕಾರ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಅನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ ಜೊತೆ ವಿಲೀನಗೊಳಿಸಲಾಗುವುದು.
* ಸಿಂಡಿಕೇಟ್ ಬ್ಯಾಂಕ್ ಅನ್ನು ಕೆನರಾ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸಲಾಗುವದು.
* ಅಲಹಾಬಾದ್ ಬ್ಯಾಂಕ್ ಅನ್ನು ಇಂಡಿಯನ್ ಬ್ಯಾಂಕ್‌ನೊಂದಿಗೆ ವಿಲೀನ.
* ಆಂಧ್ರ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್ ಅನ್ನು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ವಿಲೀನಗೊಳಿಸಬೇಕಾಗಿದೆ.