ಸೋಮವಾರ, 30 ಮಾರ್ಚ್ 2020
11:17 ಪೂರ್ವಾಹ್ನ
Daily PDF
ಏರ್ ವೈಸ್ ಮಾರ್ಷಲ್ ಚಂದನ್ ಸಿಂಗ್ ರಾಥೋಡ್ ನಿಧನ
Authored by:
Basavaraj Halli
ದಿನಾಂಕ ಮಾರ್ಚ್ 29 ರ ಭಾನುವಾರದಂದು ಮಹಾವೀರ್ ಚಕ್ರ ಸ್ವೀಕರಿಸುವವರ ಏರ್ ವೈಸ್ ಮಾರ್ಷಲ್ ಚಂದನ್ ಸಿಂಗ್ ರಾಥೋಡ್ ಅವರು ಜೋಧ್ಪುರದ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. ಇವರು 1962 ರ ಯುದ್ಧ ಮತ್ತು 1971 ರ ಯುದ್ಧದ ಸಮಯದಲ್ಲಿ ದೇಶಕ್ಕೆ ನೀಡಿದ ಸೇವೆ ಅನನ್ಯವಾಗಿದೆ.
* ಮಹಾ ವೀರ ಚಕ್ರ : ಪರಮ್ ವೀರ್ ಚಕ್ರದ ನಂತರ ಮಹಾ ವೀರ್ ಚಕ್ರ ಎರಡನೇ ಅತ್ಯುನ್ನತ ಸೈನ್ಯ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲಾಗುವುದು.