ಗುರುವಾರ, 26 ಮಾರ್ಚ್ 2020
8:49 ಪೂರ್ವಾಹ್ನ
Daily PDF
ಸಿಕ್ಕಿಂನಲ್ಲಿರುವ ಹಿಮನದಿಗಳು ಹಿಮಾಲಯದ ಇತರ ಭಾಗಗಳಿಗಿಂತ ವೇಗವಾಗಿ ಕರಗುತ್ತಿವೆ : ವರದಿ
Authored by:
Basavaraj Halli
ಡೆಹ್ರಾಡೂನ್‌ನ ವಾಡಿಯಾ ಇನ್‌ಸ್ಟಿಟ್ಯೂಟ್ ಆಫ್ ಹಿಮಾಲಯನ್ ನ ಜಿಯಾಲಜಿಯ ವಿಜ್ಞಾನಿಗಳು ಇತ್ತೀಚಿಗೆ ನಡೆಸಿದ ಅಧ್ಯಯನದ ವರದಿಯನುಸಾರ ಸಿಕ್ಕಿಂ ಪ್ರದೇಶದ ಹಿಮನದಿಗಳು ಇತರ ಹಿಮಾಲಯನ್ ಪ್ರದೇಶಗಳ ನದಿಗಳಿಗೆ ಹೋಲಿಸಿದರೆ ಅತಿ ವೇಗದ ದರದಲ್ಲಿ ಕರಗುತ್ತಿವೆ ಎಂದು ತಿಳಿಸಿದೆ.
* 1991 ರಿಂದ 2015 ರವಗಿನ ಸುಮಾರು 23 ಹಿಮನದಿಗಳು ಮತ್ತು ಅವುಗಳ ಹರಡುವಿಕೆಯನ್ನು ಅಧ್ಯಯನ ನಡೆಸಿ ವರದಿ ಸಿದ್ದಪಡಿಸಲಾಗಿದೆ.
* ದೊಡ್ಡ ಹಿಮನದಿಗಳು ಗಾತ್ರವನ್ನು ಕಳೆದುಕೊಳ್ಳುತ್ತಿದ್ದು, ಸಣ್ಣ ಹಿಮನದಿಗಳು ತಮ್ಮ ಅಸ್ತಿತ್ವವನ್ನು ಕಳೆದು ಕೊಳ್ಳುತ್ತಿವೆ.