ರವಿವಾರ, 22 ಮಾರ್ಚ್ 2020
5:30 ಪೂರ್ವಾಹ್ನ
Daily PDF
ಸತ್ಯರೂಪ ಸಿದ್ಧಾಂತ್ - ಜಗತ್ತಿನ ಅತಿ ಎತ್ತರದ ಅಗ್ನಿ ಪರ್ವತ ಏರಿದ ಪರ್ವತಾರೋಹಿ ಮೊದಲ ಭಾರತೀಯ- ಲಿಂಕಾ ದಾಖಲೆ
Authored by:
Siddaram Halli
ಸತ್ಯರೂಪ ಸಿದ್ಧಾಂತ ಅವರು ಜಗತ್ತಿನ ಏಳು ಪರ್ವತಗಳು ಮತ್ತು ಅಗ್ನಿ ಪರ್ವತಗಳನ್ನು ಏರಿ, ಜಗತ್ತಿನ ಅತಿ ಕಿರಿಯ ವಯಸ್ಸಿನ ಪರ್ವತಾರೋಹಿ ಎಂಬ ದಾಖಲೆ ಬರೆದಿದ್ದಾರೆ.
- ಏಳು ಅಗ್ನಿ ಪರ್ವತಗಳನ್ನು ಏರಿದ ಮೊದಲ ಭಾರತೀಯ
- ಏಳು ಪರ್ವತಗಳನ್ನು ಮತ್ತು ಏಳು ಅಗ್ನಿ ಪರ್ವತಗಳನ್ನು ಏರಿದ ಮೊದಲ ಭಾರತೀಯ
ಮತ್ತು ಇನ್ನು ಹಲವು ದಾಖಲೆಗಳು ಸತ್ಯರೂಪ ಅವರ ಹೆಸರಿಗೆ ಲಿಮ್ಕಾ ಬುಕ್ ಆ ರೆಕಾರ್ಡ್ಸ್ ಗೆ ಸೇರ್ಪಡೆ