ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೊರೊನಾ ವೈರಸ್​ ವಿರುದ್ಧ ಹೋರಾಡಲು ಸಾರ್ಕ್​ ರಾಷ್ಟ್ರಗಳು ಒಟ್ಟಾಗಿ ಶ್ರಮಿಸಬೇಕು ಎಂದು ಹೇಳಿದ್ದರು. ಕೊರೋನಾ ವೈರಸ್ ವಿರುದ್ಧ ಹೋರಾಡಲು ಸಾರ್ಕ ದೇಶಗಳು ಒಟ್ಟುಗೂಡಿ ದೇಣಿಗೆಯನ್ನು ಸಂಗ್ರಹಿಸುತ್ತಿದ್ದಾವೆ. ಕೊರೋನಾ ಸೋಂಕು ನಿವಾರಣೆ ನಿದಿಗೆ ಭಾರತ 10 ಮಿಲಿಯನ್ US$ , ನೇಪಾಳ 1 ಮಿಲಿಯನ್ US$, ಮಾಲ್ಡಿವ್ಸ್ತ್ 200,000 US$ ಮತ್ತು ಭೂತಾನ್ 100,000 US$ ಈಗಾಗಲೇ ಈ ನಾಲ್ಕು ದೇಶಗಳು ದೇಣಿಗೆಯನ್ನು ಸಂಗ್ರಹ ಮಾಡಿದ್ದಾವೆ.