ಶನಿವಾರ, 21 ಮಾರ್ಚ್ 2020
5:30 ಪೂರ್ವಾಹ್ನ
Daily PDF
ಭಾರತದ ಹಿರಿಯ ಫುಟ್ಬಾಲಿಗ ಪಿ.ಕೆ. ಬ್ಯಾನರ್ಜಿ ನಿಧನ
Authored by:
Basavaraj Halli
ಕೋಲ್ಕೊತಾ : ದಿಗ್ಗಜ ಫುಟ್ಬಾಲ್ ಆಟಗಾರ ಪಿ.ಕೆ. ಬ್ಯಾನರ್ಜಿ ಶುಕ್ರವಾರ ಕೋಲ್ಕತ್ತಾ ನಗರದಲ್ಲಿ ಅಸುನೀಗಿದ್ದಾರೆ ಇವರು ದೀರ್ಘಕಾಲದಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು.
* ಎರಡು ಬಾರಿಯ ಒಲಿಂಪಿಯನ್ ಮತ್ತು 1962ರ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಭಾರತ ತಂಡದ ಪರ ಏಕೈಕ ಗೋಲ್ ಗಳಿಸಿದ ಆಟಗಾರರಾಗಿ ಬ್ಯಾನರ್ಜಿ ಗುರುತಿಸಿಕೊಂಡಿದ್ದರು.
* ಫುಟ್ಬಾಲ್ ಕ್ಷೇತ್ರದಲ್ಲಿ ಆಟಗಾರ ಮತ್ತು ತರಬೇತುದಾರರಾಗಿ ಗುರುತಿಸಿಕೊಂಡಿದ್ದರು