ಶುಕ್ರವಾರ, 20 ಮಾರ್ಚ್ 2020
5:30 ಪೂರ್ವಾಹ್ನ
Daily PDF
ಕೋವಿಡ್-19 ನಿಂದ ಜಗತ್ತಿನಾದ್ಯಂತ 2.5 ಕೋಟಿ ಉದ್ಯೋಗ ನಷ್ಟ ಸಾಧ್ಯತೆ: ವಿಶ್ವಸಂಸ್ಥೆ
Authored by:
Basavaraj Halli
ವಿಶ್ವಸಂಸ್ಥೆ: ಜಾಗತಿಕವಾಗಿ ವ್ಯಾಪಿಸುತ್ತಿರುವ ಕೊರೊನಾ ವೈರಸ್ ಸಾಂಕ್ರಾಮಿಕದಿಂದಾಗಿ ಜಗತ್ತಿನಾದ್ಯಂತ ಸುಮಾರು 2.5 ಕೋಟಿ ಉದ್ಯೋಗಗಳು ನಷ್ಟವಾಗಬಹುದೆಂದು ವಿಶ್ವಸಂಸ್ಥೆ ತಿಳಿಸಿದೆ.
ಉದ್ಯೋಗ ಸಂಸ್ಥೆಗಳಲ್ಲಿ ಉದ್ಯೋಗಿಗಳ ರಕ್ಷಣೆ, ಉದ್ಯೋಗ ಹೆಚ್ಚಿಸುವದು ಹಾಗೂ ಕೆಲಸ ಆದಾಯಗಳಿಗೆ ಬೆಂಬಲಿಸುವ ಹಲವು ಕ್ರಮಗಳಿಂದ ನಿರುದ್ಯೋಗ ತಪ್ಪಿಸಬಹುದು ಎಂದು ಸಲಹೆ ನೀಡಿದೆ.