ಮಂಗಳವಾರ, 17 ಮಾರ್ಚ್ 2020
5:30 ಪೂರ್ವಾಹ್ನ
Daily PDF
ಮೋಟಾರು ವಾಹನಗಳ ಕಾಯ್ದೆ: 5 ತಿಂಗಳಲ್ಲಿ 10% ರಸ್ತೆ ಅಪಘಾತ ಕಡಿಮೆ
Authored by:
Basavaraj Halli
ಕೇಂದ್ರ ಸರ್ಕಾರವು ಜಾರಿಗೆ ತಂದ ಮೋಟಾರು ವಾಹನಗಳ ಕಾಯ್ದೆಯಿಂದಾಗಿ ಕಳೆದ 5 ತಿಂಗಳಲ್ಲಿ ರಸ್ತೆ ಅಪಘಾತಗಳಲ್ಲಿ 10% ಇಳಿಕೆ ಕಂಡುಬಂದಿದೆ ಎಂದು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಮಾರ್ಚ್ 16, 2020 ರಂದು ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.
* 5 ವರ್ಷಗಳಲ್ಲಿ 50% ರಷ್ಟು ಅಪಘಾತಗಳನ್ನು ಕಡಿಮೆ ಮಾಡುವ ಗುರಿಯನ್ನು ಭಾರತ ಹೊಂದಿದೆ ಎಂದು ಇದೆ ಸಮಯದಲ್ಲಿ ಸಚಿವರು ತಿಳಿಸಿದರು.