ರವಿವಾರ, 15 ಮಾರ್ಚ್ 2020
5:30 ಪೂರ್ವಾಹ್ನ
Daily PDF
ನವದೆಹಲಿಯಲ್ಲಿ GST 39ನೇ ಕೌನ್ಸಿಲ್ ಸಭೆ
Authored by:
Basavaraj Halli
ಮಾರ್ಚ್ 14, 2020 ರಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸರಕುಗಳು ಮತ್ತು ಸೇವಾ ತೆರಿಗೆಗಳ ಮಂಡಳಿಯ 39ನೇ ಸಭೆ ನವದೆಹಲಿಯಲ್ಲಿ ನಡೆಯಿತು.
ಮುಖ್ಯಾಂಶಗಳು
* ಮೊಬೈಲ್ ಫೋನ್‌ಗಳ GSTಯನ್ನು 12% ರಿಂದ 18% ಕ್ಕೆ ಹೆಚ್ಚಿಸಿದೆ.
* ಕೈಯಿಂದ ಮಾಡಿದ ಮತ್ತು ಯಂತ್ರ ತಯಾರಿಸಿದ ಮ್ಯಾಚ್ ಸ್ಟಿಕ್‌ಗಳ ತೆರಿಗೆಯನ್ನು 12% ಕ್ಕೆ ಇಳಿಸಿತು.
* ವಿಮಾನಗಳ ನಿರ್ವಹಣೆ / ದುರಸ್ತಿ ಸೇವೆಗಳ ಮೇಲಿನ ಜಿಎಸ್‌ಟಿಯನ್ನು 18% ರಿಂದ 5% ಕ್ಕೆ ಇಳಿಸಲಾಗಿದೆ.