ಮಂಗಳವಾರ, 10 ಮಾರ್ಚ್ 2020
5:30 ಪೂರ್ವಾಹ್ನ
Daily PDF
ಶಸ್ತ್ರಾಸ್ತ್ರ ಆಮದಿನಲ್ಲಿ ದ್ವಿತೀಯ ಸ್ಥಾನ ಕಾಯ್ದುಕೊಂಡ ಭಾರತ
Authored by:
Basavaraj Halli
ಹೊಸದಿಲ್ಲಿ : 2015 ರಿಂದ 2019ರ ವರೆಗಿನ ಅವಧಿಯಲ್ಲಿ ಅತಿ ಹೆಚ್ಚು ಶಸ್ತ್ರಾಸ್ತ ಆಮದು ಮಾಡಿಕೊಂಡ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು ಎರಡನೇ ಸ್ಥಾನದಲ್ಲಿ ಮುಂದುವರೆದಿದೆ.
ಇನ್ನುಅಂತ್ಯಂತ ಹೆಚ್ಚು ಶಸ್ತ್ರಾಸ್ತ್ರ ಆಮದು ಮಾಡಿಕೊಂಡ ರಾಷ್ಟ್ರಗಳಲ್ಲಿ ಸೌದಿ ಅರೇಬಿಯಾ ಪ್ರಥಮ ಸ್ಥಾನದಲ್ಲಿದೆ ಎಂದು ಶಸ್ತ್ರಾಸ್ತ್ರ ವರ್ಗಾವಣೆ ಕುರಿತು ವರದಿ ನೀಡುವ ಅಂತರಾಷ್ಟ್ರೀಯ ಸಂಸ್ಥೆ ತಿಳಿಸಿದೆ.
ವರದಿಯ ಪ್ರಕಾರ ಅತಿ ಹೆಚ್ಚು ಶಸ್ತ್ರಾಸ್ತ್ರ ಅಮುದು ಮಾಡಿಕೊಳ್ಳುವ ಮೊದಲ ಐದು ದೇಶಗಳು
1. ಸೌದಿ ಅರೇಬಿಯಾ 2. ಭಾರತ 3.ಈಜಿಪ್ಟ್ 4.ಆಸ್ಟ್ರೇಲಿಯಾ 5.ಚೀನಾ
* ಪಾಕಿಸ್ತಾನ 11ನೇ ಸ್ಥಾನದಲ್ಲಿದೆ.
* ಅತ್ಯಧಿಕ ಶಸ್ತ್ರಾಸ್ತ್ರ ರಫ್ತು ಮಾಡಿದ ದೇಶಗಳಲ್ಲಿ America ಮೊದಲ ಸ್ಥಾನದಲ್ಲಿದೆ.