ಸೋಮವಾರ, 09 ಮಾರ್ಚ್ 2020
5:30 ಪೂರ್ವಾಹ್ನ
Daily PDF
ಭಾರತ ಹಿಂದೂ ಮಹಾಸಾಗರ ಆಯೋಗಕ್ಕೆ 5ನೇ ವೀಕ್ಷಕರಾಗಿ ಭಾರತ ಸೇರ್ಪಡೆ
Authored by:
Basavaraj Halli
ದಿನಾಂಕ ಮಾರ್ಚ್ 6 2020 ರಂದು ಭಾರತವು ಹಿಂದೂ ಮಹಾಸಾಗರ ಆಯೋಗಕ್ಕೆ ಐದನೇ ವೀಕ್ಷಕರಾಗಿ ಸೇರ್ಪಡೆಯಾಯಿತು. ಈಗಾಗಲೇ ಮಾಲ್ಟಾ, ಚೀನಾ, ಯುರೋಪಿಯನ್ ಯೂನಿಯನ್ ಮತ್ತು ಒಐಎಫ್ (ಇಂಟರ್ನ್ಯಾಷನಲ್ ಆರ್ಗನೈಸೇಶನ್ ಆಫ್ ಲಾ ಫ್ರಾಂಕೊಫೊನಿ) ಗಳು ಇತರೆ ನಾಲ್ಕು ವೀಕ್ಷಕರಾಗಿದ್ದರೆ.
* ಆಯೋಗದಲ್ಲಿ ಭಾರತವು ವೀಕ್ಷಕರಾಗಿ ಸೇರಿಕೊಳ್ಳುವುದರಿಂದ ಪಶ್ಚಿಮ ಹಿಂದೂ ಮಹಾಸಾಗರದಲ್ಲಿ ತನ್ನ ಯೋಜನೆಗಳನ್ನು ವಿಸ್ತರಿಸಲು ಭಾರತಕ್ಕೆ ಅನುಕೂಲವಾಗಲಿದೆ.