ಹೊಸದಿಲ್ಲಿ :ಇದೆ ಫೆ.9 ರಂದು ವರ್ಷದ ಮೊದಲ ಸೂಪರ್‌ಮೂನ್ ಗೋಚರಿಸಿದ ನಂತರ ಎರಡನೇ ಸೂಪರ್‌ಮೂನ್ ಮಾರ್ಚ್ 09 ರಂದು ಮತ್ತೆ ಘೋಚರಿಸಲಿದೆ. ಅಂದು ಭೂಮಿಯ ಅತ್ಯಂತ ಸಮೀಪದಲ್ಲಿರುವ ಚಂದ್ರ ಸಾಮಾನ್ಯವಾಗಿ ದೊಡ್ಡ ಗಾತ್ರದಲ್ಲಿ ಘೋಚರಿಸುವದರಿಂದ ಸೂಪರ್ ಮೂನ್ ಅಥವಾ 'ವರ್ಮ್ ಮೂನ್' ಎಂದು ಕರೆಯಲಾಗುತ್ತದೆ.