ಶನಿವಾರ, 07 ಮಾರ್ಚ್ 2020
5:30 ಪೂರ್ವಾಹ್ನ
Daily PDF
ಭಾರತದಲ್ಲಿ ಮೊದಲು Wi-Fi ಸೇವೆ ನೀಡಲಿರುವ ವಿಸ್ತಾರಾ ಏರ್‍ಲೈನ್ಸ್ ಸಂಸ್ಥೆ
Authored by:
Basavaraj Halli
ಇತ್ತೀಚಿಗೆ ವಿಸ್ತಾರಾ ಏರ್‍ಲೈನ್ಸ್ ಸಂಸ್ಥೆಯು ಬೋಯಿಂಗ್ 787-9 ಡ್ರೀಮ್‍ಲೈನರ್ ವಿಮಾನ ಖರೀದಿಸಿದ್ದು ಈ ವಿಮಾನಯನ್ನು ಅನಾವರಣಗೊಳಿಸಿದೆ. ಇದರಿಂದಾಗಿ ವಿಸ್ತಾರಾ ಕಂಪನಿಯು ಭಾರತದ ಮೊದಲ ಬೋಯಿಂಗ್ 787-9 ಡ್ರೀಮ್‍ಲೈನರ್ ವಿಮಾನಗಳನ್ನು ಹೊಂದಿರುವ ಕಂಪನಿಯಾಗಿದೆ. ಬೋಯಿಂಗ್ 787-9 ಡ್ರೀಮ್‍ಲೈನರ್ ವಿಮಾನವು ಅಮೇರಿಕಾ ಮೂಲದ್ದಾಗಿದ್ದು ವಾಷಿಂಗ್ಟನ್‍ನಲ್ಲಿರುವ ಬೋಯಿಂಗ್ ಫ್ಯಾಕ್ಟರಿಯಲ್ಲಿ ತಯಾರಾಗುತ್ತದೆ.
* ವಿಶೇಷ ಸಂಗತಿಯೆಂದರೆ 787-9 ಡ್ರೀಮ್‍ಲೈನರ್ ಹಾರಾಟ ನಡೆಸುವಾಗ ವೈಫೈ ಸೌಲಭ್ಯವನ್ನು ನೀಡುವ ಭಾರತದ ಮೊದಲ ವಿಮಾನವಾಗಿದೆ.