ಮಂಗಳವಾರ, 03 ಮಾರ್ಚ್ 2020
5:30 ಪೂರ್ವಾಹ್ನ
Daily PDF
ಶೂನ್ಯ ತಾರತಮ್ಯ ದಿನ: ಪ್ರಪಂಚದಾದ್ಯಂತ ಆಚರಣೆ
Authored by:
Basavaraj Halli
ದಿನಾಂಕ ಮಾರ್ಚ್ 1, 2020 ರಂದು, ಜಾಗತಿಕವಾಗಿ ಶೂನ್ಯ ತಾರತಮ್ಯ ದಿನವನ್ನು ಆಚರಿಸಲಾಯಿತು. ಈ ದಿನಾಚರಣೆಯ ಉದ್ದೇಶ ಮಹಿಳೆಯರು ಮತ್ತು ಹುಡುಗಿಯರು ಎದುರಿಸುತ್ತಿರುವ ತಾರತಮ್ಯ ಮತ್ತು ಅಸಮಾನತೆಯನ್ನು ಸಮಾಜಕ್ಕೆ ತೋರಿಸುವ ಉದ್ದೇಶ ಹೊಂದಿದೆ.
ಈ ದಿನಾಚರಣೆಯ ಮುಖ್ಯ ಉದ್ದೇಶ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಮತ್ತು ಅವರ ಸಬಲೀಕರಣ ಮತ್ತು ಲಿಂಗ ಸಮಾನತೆಯನ್ನು ಉತ್ತೇಜಿಸುವುದಾಗಿದೆ.
ಥೀಮ್: "ಮಹಿಳೆಯರು ಮತ್ತು ಹುಡುಗಿಯರ ವಿರುದ್ಧ ಶೂನ್ಯ ತಾರತಮ್ಯ"
* ಶೂನ್ಯ ತಾರತಮ್ಯ ದಿನವನ್ನು ವಿಶ್ವಸಂಸ್ಥೆಯ ಏಡ್ಸ್ ಕಾರ್ಯಕ್ರಮವು ಆಚರಿಸುತ್ತದೆ.
* ಪ್ರತಿ ವರ್ಷ ಮಾರ್ಚ್ 1 ರಂದು ದಿನವನ್ನು ಆಚರಿಸಲಾಗುತ್ತದೆ.
* ಈ ದಿನವನ್ನು ಮೊದಲು 2014 ರಲ್ಲಿ ಆಚರಿಸಲಾಯಿತು.