ಮಂಗಳವಾರ, 03 ಮಾರ್ಚ್ 2020
5:30 ಪೂರ್ವಾಹ್ನ
Daily PDF
ರೈತ ಕಲ್ಯಾಣಕ್ಕಾಗಿ ಕೃಷಿ ವಿಜ್ಞಾನ ಮೇಳ, ಕೃಷಿ ವಿಜ್ಞಾನ ಕೇಂದ್ರ ಸಮ್ಮೇಳನ ಪ್ರಾರಂಭ
Authored by:
Surekha Halli
ಭಾರತ ಸರ್ಕಾರವು 2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸಲು ಹಲವಾರು ಯೋಜನೆಗಳನ್ನು ರೂಪಿಸಿದೆ. ಈ ರೈತ ಕಲ್ಯಾಣ ಯೋಜನೆಗಳ ಮುಂದುವರೆದ ಭಾಗವಾಗಿ ಕೃಷಿ ವಿಜ್ಞಾನ ಮೇಳ ಮತ್ತು ಕೃಷಿ ವಿಜ್ಞಾನ ಕೇಂದ್ರ ಸಮ್ಮೇಳನವನ್ನು ಕೃಷಿ ಮತ್ತು ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಉದ್ಘಾಟಿಸಿದರು.
ಕೃಶಿ ವಿಜ್ಞಾನ ಕೇಂದ್ರ ಸಮ್ಮೇಳನ
* 11ನೇ ಕೃಷಿ ವಿಜ್ಞಾನ ಕೇಂದ್ರ ಸಮ್ಮೇಳನ ಇತ್ತೀಚೆಗೆ ನವದೆಹಲಿಯಲ್ಲಿ ನಡೆಯಿತು.
ಕೃಷಿ ವಿಜ್ಞಾನ ಕೇಂದ್ರ
ಈ ಕೇಂದ್ರಗಳನ್ನು ಭಾರತೀಯ ಕೃಷಿ ಸಂಶೋಧನಾ ಮಂಡಳಿಯು ರಚಿಸಿದೆ. ಮೊದಲ ಕೃಷಿ ವಿಜ್ಞಾನ ಕೇಂದ್ರವನ್ನು 1974 ರಲ್ಲಿ ಸ್ಥಾಪಿಸಲಾಯಿತು.
ಕೃಷಿ ವಿಜ್ಞಾನ ಮೇಳ
ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿ ಮಾಡಲು ಕೃಶಿ ವಿಜ್ಞಾನ ಮೇಳವನ್ನು ಪ್ರಾರಂಭಿಸಲಾಯಿತು.