ಗುರುವಾರ, 27 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಭಾರತ ಮತ್ತು ಯುಕೆ ನಡುವೆ ಜಂಟಿ "ಇಂದ್ರ ಧನುಷ್" ಸಮರಾಭ್ಯಾಸ 2020
Authored by:
Basavaraj Halli
ಭಾರತ ಮತ್ತು ಯುಕೆ ದೇಶಗಳ ನಡುವೆ ಇಂದ್ರ ಧನುಷ್ ಸಮರಾಭ್ಯಾಸ 2020 ವಾಯುಪಡೆಯ ನಿಲ್ದಾಣ ಹಿಂಡನ್‌ನಲ್ಲಿ ನಡೆಯಿತು, 5 ನೇ ಆವೃತ್ತಿಯ ಇಂದ್ರ ಧನುಷ್ 2020 ರ ಫೆಬ್ರವರಿ 24 ರಂದು ಆರಂಭವಾಗಿತ್ತು. ಇದು ಭಾರತೀಯ ವಾಯುಪಡೆ ಮತ್ತು ಯುನೈಟೆಡ್ ಕಿಂಗ್‌ಡಂನ ರಾಯಲ್ ಏರ್ ಫೋರ್ಸ್ ನಡುವಿನ ಜಂಟಿ ವಾಯುಪಡೆಯ ಸಮರಾಭ್ಯಾಸವಾಗಿತ್ತು.