ಗುರುವಾರ, 27 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
RealMe ಸ್ಮಾರ್ಟ್ ಫೋನ್ ಕಂಪನಿ ರಾಯಭಾರಿಯಾಗಿ ಸಲ್ಮಾನ್ ಖಾನ್ ಆಯ್ಕೆ
Authored by:
Basavaraj Halli
ಬಾಲಿವುಡ್ ಖ್ಯಾತ ಸ್ಟಾರ್ ನಟ ಸಲ್ಮಾನ್ ಖಾನ್ ಅವರು RealMe ಸ್ಮಾರ್ಟ್ ಫೋನ್ ಗಳಿಗೆ ಪ್ರಚಾರ ರಾಯಭಾರಿ (ಬ್ರ್ಯಾಂಡ್ ಅಂಬಾಸಡರ್) ಆಗಿದ್ದಾರೆ ಎಂದು ಕಂಪೆನಿಯು ತಿಳಿಸಿದೆ.