ಶನಿವಾರ, 22 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಮಕ್ಕಳ ಆರೋಗ್ಯ ಸೂಚ್ಯಂಕ ವರದಿ: ಭಾರತಕ್ಕೆ 77ನೇ ಸ್ಥಾನ
Authored by:
Basavaraj Halli
ವಿಶ್ವಸಂಸ್ಥೆ: ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಆಯಾ ದೇಶಗಳಲ್ಲಿ ಇರುವ ಅವಕಾಶಗನ್ನು ಆದರಿಸಿ ವಿಶ್ವ ಆರೋಗ್ಯ ಸಂಸ್ಥೆ, UNISEF ಮಕ್ಕಳ ನಿಧಿ ಮತ್ತು ದಿ ಲ್ಯಾನ್ಸೆಟ್ ಮೆಡಿಕಲ್ ಜರ್ನಲ್ ಸಂಸ್ಥೆಗಳ ಜಂಟಿಯಾಗಿ ಪ್ರಕಟಿಸಿದ ವರದಿಯಲ್ಲಿ ಒಟ್ಟು ವಿಶ್ವದ 180 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 77ನೇ ಸ್ಥಾನ ಪಡೆದಿದೆ.
ಮಕ್ಕಳ ಆರೋಗ್ಯ ಪೂರ್ಣ ಬೆಳವಣಿಗೆಗೆ ಮತ್ತು ಕಾಯಿಲೆ ಮತ್ತು ಅದರಿಂದ ಹೊರಬರಲು ಇರುವ ಅವಕಾಶಗಳನ್ನು ಆದರಿಸಿ ಈ ವರದಿ ಪ್ರಕಟಿಸಲಾಗಿದೆ.