ಶುಕ್ರವಾರ, 14 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಫೆಬ್ರುವರಿ 13 : ವಿಶ್ವ ರೇಡಿಯೋ ದಿನಾಚರಣೆ
Authored by:
Siddaram Halli
ಫೆಬ್ರುವರಿ 13 : ವಿಶ್ವ ರೇಡಿಯೋ ದಿನಾಚರಣೆ
ಪ್ರತಿ ವರ್ಷದಂತೆ ಈ ವರ್ಷವೂ ದಿನಾಂಕ ಫೆಬ್ರವರಿ 13 ರಂದು ವಿಶ್ವ ರೇಡಿಯೋ ದಿನವಾಗಿ ಆಚರಿಸಲಾಗುತ್ತಿದೆ. ಈ ದಿನವನ್ನು ವಿಶ್ವಸಂಸ್ಥೆಯ ಯುನೆಸ್ಕೋದಿಂದ ಆಚರಿಸುಲಾಗುತ್ತಿದೆ.
ಥೀಮ್(ವಿಷಯ) : ರೇಡಿಯೋ ಮತ್ತು ವೈವಿಧ್ಯತೆ