ಮಂಗಳವಾರ, 11 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಕರ್ನಾಟಕ ರಾಜ್ಯ ಸಚಿವ ಸಂಪುಟ ವಿಸ್ತರಣೆ : ಖಾತೆಗಳ ಮರು ಹಂಚಿಕೆ
Authored by:
Basavaraj Halli
ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಹೊಸದಾಗಿ 10 ಮಂದಿ ಸಚಿವರಿಗೆ ಅವಕಾಶ ನೀಡಲಾಗಿದ್ದು ಸೋಮವಾರ ಬಿ.ಎಸ್ ಯಡಿಯೂರಪ್ಪ ಅವರು ಖಾತೆ ಹಂಚಿಕೆ ಮಾಡಿದ್ದಾರೆ.
ಯಾವ ಸಚಿವರಿಗೆ ಯಾವ ಯಾವ ಖಾತೆ :
-ಬಿ.ಎಸ್ ಯಡಿಯೂರಪ್ಪ (ಸಿಎಂ): ಹಣಕಾಸು, ಇಂಧನ, ಬೆಂಗಳೂರು ನಗರ ಅಭಿವೃದ್ಧಿ, ವಾರ್ತಾ ಇಲಾಖೆ, ಗುಪ್ತವಾರ್ತೆ ಸೇರಿದಂತೆ ಹಂಚಿಕೆಯಾಗದೇ ಉಳಿದ ಖಾತೆಗಳು
-ಕಾರಜೋಳ (ಡಿಸಿಎಂ): ಲೋಕೋಪಯೋಗಿ, ಸಮಾಜ ಕಲ್ಯಾಣ
-ಆಶ್ವತ್ಥನಾರಾಯಣ (ಡಿಸಿಎಂ): ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ
-ಲಕ್ಷ್ಮಣ ಸವದಿ (ಡಿಸಿಎಂ): ಸಾರಿಗೆ
-ಈಶ್ವರಪ್ಪ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
-ಆರ್.ಅಶೋಕ: ಕಂದಾಯ
-ಜಗದೀಶ ಶೆಟ್ಟರ್: ಬೃಹತ್ -ಮಧ್ಯಮ ಕೈಗಾರಿಕೆ
-ಶ್ರೀರಾಮುಲು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
-ಎಸ್ ಸುರೇಶ್ ಕುಮಾರ್: ಪ್ರಾಥಮಿಕ-ಪ್ರೌಢ ಶಿಕ್ಷಣ ಮತ್ತು ಸಕಾಲ
-ಸಿ.ಟಿ ರವಿ: ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ
-ಬಸವರಾಜ ಬೊಮ್ಮಾಯಿ: ಗೃಹ
-ಕೋಟ ಶ್ರೀನಿವಾಸ ಪೂಜಾರಿ: ಮುಜರಾಯಿ, ಮೀನುಗಾರಿಕೆ, ಬಂದರ ಮತ್ತು ಒಳನಾಡು ಸಾರಿಗೆ
-ಜೆ-ಸಿ ಮಾಧುಸ್ವಾಮಿ: ಕಾನೂನು ಮತ್ತು ಸಂಸದೀಯ ವ್ಯವಹಾರ
-ಸಿ.ಸಿ ಪಾಟೀಲ: ಗಣಿ ಮತ್ತು ಭೂವಿಜ್ಞಾನ
-ಪ್ರಭು ಚೌವ್ಹಾಣ್: ಪಶು ಸಂಗೋಪನೆ
-ಶಶಿಕಲಾ ಜೊಲ್ಲೆ: ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ
-ಎಚ್. ನಾಗೇಶ್: ಅಬಕಾರಿ
-ರಮೇಶ್ ಜಾರಕಿಹೊಳಿ: ಜಲಸಂಪನ್ಮೂಲ
-ಎಸ್.ಟಿ ಸೋಮಶೇಖರ್: ಸಹಕಾರ
-ಶಿವರಾಮ ಹೆಬ್ಬಾರ್: ಕಾರ್ಮಿಕ
-ನಾರಾಯಣಗೌಡ: ತೋಟಗಾರಿಗೆ, ಪೌರಾಡಳಿತ
-ಬೈರತಿ ಬಸವರಾಜು: ನಗರಾಭಿವೃದ್ಧಿ
-ಕೆ. ಸುಧಾಕರ್: ವೈದ್ಯಕೀಯ ಶಿಕ್ಷಣ
-ಬಿ.ಸಿ ಪಾಟೀಲ: ಅರಣ್ಯ
-ಶ್ರೀಮಂತ ಪಾಟೀಲ: ಜವಳಿ
-ಗೋಪಾಲಯ್ಯ: ಸಣ್ಣ ಕೈಗಾರಿಕೆ
-ಆನಂದ್ ಸಿಂಗ್: ಆಹಾರ ಮತ್ತು ನಾಗರಿಕ ಪೂರೈಕೆ
-ಸೋಮಣ್ಣ: ವಸತಿ ಮತ್ತು ರೇಷ್ಮೆ