ಸೋಮವಾರ, 10 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಆಂಧ್ರಪ್ರದೇಶದಲ್ಲಿ ಮೊದಲ ದಿಶಾ ಪೊಲೀಸ್ ಠಾಣೆ ಉದ್ಘಾಟನೆ
Authored by:
Basavaraj Halli
ಫೆಬ್ರವರಿ 8, 2020 ರಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಮೊದಲ ದಿಶಾ ಪೊಲೀಸ್ ಠಾಣೆ ಉದ್ಘಾಟಿಸಿದರು. ಈ ಪೊಲೀಸ್ ಠಾಣೆಗಳು ರಾಜ್ಯದಲ್ಲಿ ಮೊದಲಿಗವಾಗಿದ್ದು, ಮಹಿಳೆಯರ ಮೇಲಿನ ಅಪರಾಧಗಳನ್ನು ಪ್ರಕರಣಗಳ ಕ್ರಮ ತೆಗೆದುಕೊಳ್ಳಲಿವೆ.
*ಫೆಬ್ರವರಿ 2020 ರ ಅಂತ್ಯದ ವೇಳೆಗೆ ಆಂಧ್ರಪ್ರದೇಶ ಸರ್ಕಾರವು ಒಟ್ಟು 18 ದಿಶಾ ಪೊಲೀಸ್ ಠಾಣೆಗಳನ್ನು ಉದ್ಘಾಟಿಸಲಿದೆ.
* ಪ್ರತಿ ಪೊಲೀಸ್ ಠಾಣೆ 26 ರಿಂದ 47 ಪೊಲೀಸ್ ಅಧಿಕಾರಿಗಳನ್ನು ನೇಮಿಸಲಿದೆ.
* 18 ದಿಶಾ ಪೊಲೀಸ್ ಠಾಣೆಗಳು ಈಗಾಗಲೇ ಕಾರ್ಯಾಚರಣೆಯಲ್ಲಿರುವ ಮಹಿಳಾ ಪೊಲೀಸ್ ಠಾಣೆಗಳ ನವೀಕರಿಸಿದ ಆವೃತ್ತಿಗಳಾಗಿ ಕಾರ್ಯನಿರ್ವಹಿಸಲಿವೆ.