ಶನಿವಾರ, 08 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
Defence Expo 2020: ಎಕೆ-47 ಗುಂಡು ನಿಗ್ರಹಿಸುವ ವಿಶ್ವದ ಮೊದಲ ಹೆಲ್ಮೆಟ್ ಪ್ರದರ್ಶನ
Authored by:
Basavaraj Halli
ಲಖನೌನಲ್ಲಿ ನಡೆಯುತ್ತಿರುವ 11 ನೇ ಆವೃತ್ತಿಯ ಡಿಫೆನ್ಸ್ ಎಕ್ಸ್ಪೋ-2020 ರಲ್ಲಿ ಭಾರತ ಎಕೆ-47 ನ ಗುಂಡುಗಳನ್ನ ನಿಗ್ರಹಿಸುವ ಸಾಮರ್ಥ್ಯವುಳ್ಳ ಹೆಲ್ಮೆಟ್ ಅನ್ನು ಇಡಿ ವಿಶ್ವದಲ್ಲೇ ಮೊದಲ ಬಾರಿಗೆ ತಯಾರಿಸಿ ಅದನ್ನು ಪ್ರದರ್ಶನಕ್ಕೆ ಇಟ್ಟಿದೆ.
* ಸೇನಾ ಇಂಜಿನಿಯರಿಂಗ್ ಕಾಲೇಜು ಈ ವಿನೂತನ ಹೆಲ್ಮೆಟ್ ನ್ನು ತಯಾರಿಸಿದೆ.
* 10 ಮೀಟರ್ ಗಳ ಅಂತರದಿಂದಲೇ ಎಕೆ-47 ಬುಲೆಟ್ ನ್ನು ನಿಗ್ರಹಿಸುವ ಸಾಮರ್ಥ್ಯ ಹೊಂದಿದೆ.
* ಸುಮಾರು 1.4 ಕೆ.ಜಿ ತೂಕವಿದೆ.
* 400 ಮೀಟರ್ ಗಳ ಅಂತರದಿಂದಲೇ ಬುಲೆಟ್ ನ ಲೊಕೇಷನ್ ನ್ನು ಪತ್ತೆ ಮಾಡುವ ಸಾಮರ್ಥ್ಯ ಹೊಂದಿದೆ.