ಶನಿವಾರ, 08 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಚೀನಾಗೆ ಸುಮಾರು 1 ಲಕ್ಷ ಮುಖಗವಸು (ಮಾಸ್ಕ) ನೀಡಿದ ನೇಪಾಳ ಸರ್ಕಾರ
Authored by:
Basavaraj Halli
ಕಠ್ಮಂಡು: ನೇಪಾಳ ಸರ್ಕಾರ ಸುಮಾರು 1 ಲಕ್ಷ ಮುಖಗವಸು(ಮಾಸ್ಕ್)ನ್ನು ಮಾರಣಾಂತಿಕ ಕೊರೊನ ವೈರಸ್‌ನಿಂದ ಬಳಲುತ್ತಿರುವ ಚೀನಾದ ಪ್ರಜೆಗಳಿಗಾಗಿ ಉಡುಗೊರೆಯಾಗಿ ನೀಡಿದೆ.
ಈಗಾಗಲೇ ಕರೋನ ವೈರಸ್ ಸುಮಾರು 630ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದಿದೆ. ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಸ್ ನಿಂದಾಗಿ ಚೀನಾ ಮಾಸ್ಕಗಳ ಕೊರತೆ ಉಂಟಾಗಿತ್ತು. ಇದನ್ನರಿತ ನೇಪಾಳ ಚೀನಾ ದೇಶಕ್ಕೆ ಮಾಸ್ಕಗಳನ್ನು ನೀಡಿದೆ.