ಶನಿವಾರ, 08 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ದಾಖಲೆ ನಿರ್ಮಿಸಿದ ಮಹಿಳಾ ಗಗನಯಾನಿ
Authored by:
Surekha Halli
ಅಮೇರಿಕ ಬಾಹ್ಯಾಕಾಶ ಸಂಸ್ಥೆಯ (ನಾಸಾ) ಮಹಿಳಾ ಖಗೋಳ ವಿಜ್ಞಾನಿ ಕ್ರಿಸ್ಟಿನಾ ಕೋಚ್ ಅವರು ಕಳೆದ ವರ್ಷ ಮಾರ್ಚ 14 ರಂದು ಕಾರ್ಯನಿಮಿತ್ತವಾಗಿ ಯೂರೋಪಿಯನ್ ಸ್ಪೇಸ್ ಏಜೆನ್ಸಿಯ ವಿಜ್ಞಾನಿ ಲೂಕಾ ಪರ್ಮಿಟಾನೊ, ರಷ್ಯಾದ ಖಗೋಳ ವಿಜ್ಞಾನಿ ಅಲೆಕ್ಸಾಂಡರ್ ಸ್ವೋರ್ತ್‌ಸೊವ್ ಅವರೊಂದಿಗೆ ಅಂತರಿಕ್ಷಕ್ಕೆ ತೆರಳಿದ್ದರು. 11 ತಿಂಗಳ ನಂತರ ಭೂಮಿಗೆ ಹಿಂದಿರುಗಿದ್ದಾರೆ.ಅವರು ಭೂಮಿಯಿಂದ 350 ಕಿ.ಮೀ. ದೂರದಲ್ಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಉಳಿದಿದ್ದರು.