ಶನಿವಾರ, 08 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಹಸಿರು ಕಟ್ಟಡ: ರಾಜ್ಯಕ್ಕೆ 2ನೇ ಸ್ಥಾನ
Authored by:
Surekha Halli
ಶಕ್ತಿ ಮತ್ತು ಪರಿಸರ ವಿನ್ಯಾಸದಲ್ಲಿ ನಾಯಕತ್ವ(Leadership in Energy and Environment Design) ದಲ್ಲಿ ಭಾರತದ ಅಗ್ರಮಾನ್ಯ 10 ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 2 ನೇ ಅತ್ಯುತ್ತಮ ರಾಜ್ಯವಾಗಿ ಹೊರಹೊಮ್ಮಿದೆ.ಹಸಿರು ಕಟ್ಟಡಗಳ ಕ್ಷೇತ್ರದಲ್ಲಿ ಭಾರತ ಮುಂಚೂಣಿಯಲ್ಲಿದೆ.LEED ಪ್ರಮಾಣೀಕೃತಗೊಂಡ 1400 ಕಟ್ಟಡಗಳು ಭಾರತದಲ್ಲಿವೆ.