ಶನಿವಾರ, 08 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಭಾರತಕ್ಕೆ ಶ್ರೀಲಂಕಾ ಪ್ರಧಾನಿ `ರಾಜಪಕ್ಸೆ' ಅವರ ಆಗಮನ
Authored by:
Surekha Halli
ಶ್ರೀಲಂಕಾದ ಪ್ರಧಾನಿ ಆಗಿರುವ ಮಹೀಂದಾ ರಾಜಪಕ್ಷೆ ಅವರು ಮೊದಲ ಭಾರಿಗೆ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ.ಇವರು 4 ದಿನ ಭಾರತದ ಪ್ರವಾಸ ಕೈಗೊಂಡು ವ್ಯಾಪಾರ, ರಕ್ಷಣೆ ಮತ್ತು ಸಮುದ್ರ ಸಂಬಂಧಿ ಭದ್ರತಾ ಸಹಕಾರ ಸೇರಿದಂತೆ ಹಲವು ವಿಷಯಗಳ ಕುರಿತು ಉನ್ನತ ಸಭೆ ನಡೆಸಲಿದ್ದಾರೆ.