ಶುಕ್ರವಾರ, 07 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಇಂದು ಅಸ್ಸಾಮಿಗೆ ಪ್ರಧಾನಿ ಮೋದಿ ಭೇಟಿ.
Authored by:
Surekha Halli
ಬೋಡೊ ಒಪ್ಪಂದದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಅಸ್ಸಾಮಿಗೆ ಭೇಟಿ ನೀಡಲಿದ್ದಾರೆ.