ಗುರುವಾರ, 06 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ರಶ್ಯದ ಎಸ್-400 ಕ್ಷಿಪಣಿಗಳ ವಿತರಣೆ 2021 ರ ಕೊನೆಯಲ್ಲಿ ಆರಂಭ..!
Authored by:
Basavaraj Halli
ಭಾರತವು S-400 ಕ್ಷಿಪಣಿಗಳಿಗಾಗಿ 2018ರಲ್ಲಿ ರಶ್ಯದೊಂದಿಗೆ 5 ಬಿಲಿಯ ಡಾಲರ್ (ಸುಮಾರು 35,600 ಕೋಟಿ ರೂಪಾಯಿ) ಒಪ್ಪಂದ ಮಾಡಿಕೊಂಡಿದ್ದು, ರಶ್ಯಾವು ಭಾರತಕ್ಕೆ 2021 ರ ಕೋಣೆಯಿಂದ ಕ್ಷಿಪಣಿಗಳ ಪೂರೈಕೆ ಆರಂಭಿಸುತ್ತದೆ ಎಂದು ರಷ್ಯಾದ ಸುದ್ದಿ ಸಂಸ್ಥೆಯೊಂದು ವರದಿ ಪ್ರಕಟಿಸಿದೆ