ಶುಕ್ರವಾರ, 31 ಜನವರಿ 2020
5:30 ಪೂರ್ವಾಹ್ನ
Daily PDF
ಯುರೋಪಿನ ಒಕ್ಕೂಟದಿಂದ ಹೊರನಡೆದ ಬ್ರಿಟನ್
Authored by:
Siddaram Halli
ದಿನಾಂಕ ಜನವರಿ 31 ರಂದು ಯುರೋಪಿನ ಒಕ್ಕೂಟದಿಂದ ಬ್ರಿಟನ್ ಪ್ರತ್ಯೇಕವಾಗಿದೆ. ನಾಲ್ಕು ವರ್ಷಗಳ ಹೋರಾಟದ ಬಳಿಕ ಯುರೋಪಿಯನ್ ಒಕ್ಕೂಟದೊಂದಿಗೆ ಬ್ರಿಟನ್ ಮಾಡಿಕೊಂಡಿದ್ದ ಎಲ್ಲ ಒಪ್ಪಂದಗಳು ಹಾಗೂ ಸಹಕಾರಗಳು ಮುರಿದುಬೀಳಲಿದ್ದು ಇನ್ನು ಮುಂದೆ ಒಕ್ಕೂಟದ ಎಲ್ಲ ದೇಶಗಳೊಂದಿಗೆ ಬ್ರಿಟನ್ ಸ್ವತಂತ್ರವಾಗಿ ವ್ಯಾಪಾರ ಮತ್ತು ವಹಿವಾಟುಗಳನ್ನು ನಡೆಸಬಹುದಾಗಿದೆ.