ಶುಕ್ರವಾರ, 31 ಜನವರಿ 2020
5:30 ಪೂರ್ವಾಹ್ನ
Daily PDF
ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಭಾರತದ ಜಾವಲಿನ್ ತಾರೆ ನೀರಜ್ ಚೋಪ್ರಾ
Authored by:
Siddaram Halli
ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ ಅವರು ಟೋಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಗೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ ಇತ್ತೀಚ ಇತ್ತೀಚೆಗೆ ದಿನ ಆಫ್ರಿಕಾದಲ್ಲಿ ನಡೆದ ಆರ್ಥಿಕ ಟೆಕ್ಸ್ ಸೆಂಟ್ರಲ್ ನಾರ್ಥ್ ಈಸ್ಟ್ ಕೂಟದ ಸ್ಪರ್ಧೆಯಲ್ಲಿನ ಸಾಧನೆಗಾಗಿ ಇವರಿಗೆ ಒಲಿಂಪಿಕ್ಸ್ ಅರ್ಹತೆ ಸಿಕ್ಕಿದೆ