ಶುಕ್ರವಾರ, 31 ಜನವರಿ 2020
5:30 ಪೂರ್ವಾಹ್ನ
Daily PDF
ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾರಕ ಸಾರ್ಸ್‌ನಂಥ ವೈರಸ್ ಬಗ್ಗೆ ಎಚ್ಚರಿಕೆ
Authored by:
Siddaram Halli
ಜಿನೀವ: ಮಾರಕವಾದ ಸಾರ್ಸ್‌ನಂಥ ವೈರಸ್ ಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ವಿಶ್ವ ಆರೋಗ್ಯ ಸಂಸ್ಥೆ (WHO) ಎಲ್ಲ ದೇಶಗಳನ್ನು ಎಚ್ಚರಿಸಿದೆ.
ಈ ವೈರಸ್‌ನಿಂದ ಹರಡುವ ಸಾಂಕ್ರಾಮಿಕ ರೋಗಗಳನ್ನ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂಬುದಾಗಿ ಘೋಷಿಸಬೇಕೇ ಅಥವಾ ಬೇಡವೇ ಎಂದು ಚರ್ಚಿಸಲು ವಿಶ್ವ ಆರೋಗ್ಯ ಸಂಸ್ಥೆಯು ತುರ್ತು ಸಭೆಯನ್ನು ಏರ್ಪಡಿಸಿದೆ.
WHO ಸಂಸ್ಥೆಯ ಮುಖ್ಯಸ್ಥ: ಟೆಡ್ರಾಸ್ ಅದನಾಮ್ ಗೆಬ್ರಯೇಸಸ್
ಕೇಂದ್ರ ಕಚೇರಿ : ಜಿನೀವ